Lok Sabha Elections 2019 : The long, bitter and hard fought election is about to comes close with last phase of voting process on May 19 and Here is the Exit Polls 2019 results aggregate
ಲೋಕಸಭೆ ಚುನಾವಣೆ 2019ರ ಮತದಾನ ಪ್ರಕ್ರಿಯೆ ಮುಕ್ತಾಯವಾದ ಬಳಿಕ ಬಂದಿರುವ ಸಮೀಕ್ಷೆಗಳ ಸಾರ ಸಂಗ್ರಹ ಇಲ್ಲಿದೆ. ಏಪ್ರಿಲ್ 11 ರಿಂದ ಮೇ19ರ ತನಕ ಮತದಾನ ಪ್ರಕ್ರಿಯೆಯನ್ನು ನಡೆಸಲಾಗಿದೆ. ಮತದಾನ ಮುಕ್ತಾಯವಾದ ಬಳಿಕ ಯಾವ ಪಕ್ಷ ಮುನ್ನಡೆ ಗಳಿಸಲಿದೆ ಎಂಬುದರ ಬಗ್ಗೆ ದೇಶದ ಪ್ರಮುಖ ಸುದ್ದಿವಾಹಿನಿಗಳು ನಡೆಸಿದ ಚುನಾವಣಾ ಎಕ್ಸಿಟ್ ಪೋಲ್ ಸಮೀಕ್ಷೆ ವರದಿಗಳ ಸಂಗ್ರಹ ಪುಟ ಇದಾಗಿದೆ.